insecurely ಇನ್‍ಸಿಕ್ಯುಅರ್‍ಲಿ
ಕ್ರಿಯಾವಿಶೇಷಣ
  1. ಭದ್ರತೆಯಿಲ್ಲದೆ; ಅರಕ್ಷಿತವಾಗಿ; ಸುರಕ್ಷಣೆಯಿಲ್ಲದೆ.
  2. ಅದೃಢವಾಗಿ; ದೃಢವಾಗಿರದಂತೆ; ನೆಚ್ಚಲಾಗದಂತೆ.
  3. ಗಟ್ಟಿಯಾಗಿಲ್ಲದೆ; ಕುಸಿಯಬಹುದಾದಂತೆ; ಕುಸಿದುಹೋಗಬಹುದಾದ ರೀತಿಯಲ್ಲಿ.
  4. (ವ್ಯಕ್ತಿ ಯಾ ಮನಸ್ಸಿನ ವಿಷಯದಲ್ಲಿ) ಅಸ್ಥಿರವಾಗಿ; ಆತ್ಮವಿಶ್ವಾಸವಿಲ್ಲದೆ; ಭಯಗ್ರಸ್ತವಾಗಿ; ಭಯ, ಶಂಕೆ, ಮೊದಲಾದವಕ್ಕೆ ಒಳಗಾದಂತೆ.