insecure ಇನ್‍ಸಿಕ್ಯುಅರ್‍
ಗುಣವಾಚಕ
  1. ಅರಕ್ಷಿತ; ಅಭದ್ರ; ಸುರಕ್ಷಿತವಾಗಿರದ; ಭದ್ರತೆಯಿಲ್ಲದ; ರಕ್ಷಣೆಯಿಲ್ಲದ; ನಿರಪಾಯವಾಗಿರದ: property was very insecure during the riots ದೊಂಬಿಗಳ ಕಾಲದಲ್ಲಿ ಆಸ್ತಿಪಾಸ್ತಿಗೆ ಸ್ವಲ್ಪವೂ ರಕ್ಷಣೆಯಿರಲಿಲ್ಲ.
  2. ಅದೃಢ; ಅಸ್ಥಿರ; ದೃಢವಾಗಿರದ; ನಂಬಲಾಗದ; ನೆಚ್ಚಲಾಗದ: insecure hold on ನೆಚ್ಚಲಾಗದ ಹಿಡಿತ.
  3. (ಮಂಜುಗಡ್ಡೆ, ನೆಲ, ಮೊದಲಾದವುಗಳ ವಿಷಯದಲ್ಲಿ) ಕುಸಿಯಬಹುದಾದ; ಗಟ್ಟಿಯಾಗಿರದ; ದೃಢವಾಗಿರದ; ಅಸ್ಥಿರ: insecure foundations ಅಸ್ಥಿರ ತಳಪಾಯ.
  4. (ವ್ಯಕ್ತಿ ಯಾ ಮನಃಸ್ಥಿತಿಯ ವಿಷಯದಲ್ಲಿ) ಅನಿಶ್ಚಿತ; ಅಸ್ಥಿರ; ನೆಚ್ಚಿಕೆಯಿಲ್ಲದ; ಭರವಸೆಯಿಲ್ಲದ; ಆತ್ಮವಿಶ್ವಾಸವಿಲ್ಲದ; ಭಯ, ಶಂಕೆ, ಮೊದಲಾದವುಗಳಿಗೆ ಒಳಗಾದ: an insecure person ಆತ್ಮವಿಶ್ವಾಸವಿಲ್ಲದ ವ್ಯಕ್ತಿ; ಭಯಗ್ರಸ್ತ ಯಾ ಸಂದೇಹಗ್ರಸ್ತ ವ್ಯಕ್ತಿ.