insectivore ಇನ್ಸೆಕ್ಟಿವೋರ್‍
ನಾಮವಾಚಕ

ಹುಳುದಿನಿ; ಕೀಟಾಹಾರಿ; ಕೀಟದಿನಿ; ಕೀಟಭಕ್ಷಕ (ಪ್ರಾಣಿ ಯಾ ಸಸ್ಯ); ಕೀಟಾದ.