insecticide ಇನ್ಸೆಕ್ಟಿಸೈಡ್‍
ನಾಮವಾಚಕ
  1. (ಮುಖ್ಯವಾಗಿ ಕೀಟಗಳನ್ನು ಕೊಲ್ಲುವುದಕ್ಕಾಗಿ ತಯಾರಿಸಿದ) ಕೀಟನಾಶಕ; ಕ್ರಿಮಿನಾಶಕ; ಕ್ರಿಮಿನಾಶಿ ವಸ್ತು.
  2. ಕೀಟನಾಶನ; ಕೀಟಗಳನ್ನು ಕೊಲ್ಲುವುದು.