insecta ಇನ್ಸೆಕ್ಟ
ನಾಮವಾಚಕ

(ಪ್ರಾಣಿವಿಜ್ಞಾನ) ಇನ್ಸೆಕ್ಟ; ಆರ್ತ್ರಾಪಡ ವಿಭಾಗಕ್ಕೆ ಸೇರಿದ ಆರು ಕಾಲುಗಳಿರುವ, (ತಲೆ, ಎದೆ ಮತ್ತು ಹೊಟ್ಟೆ ಎಂಬ) ಮೂರು ವಿಭಾಗಗಳಿಂದಾದ ಬೆನ್ನೆಲುಬಿರದ ದೇಹವುಳ್ಳ, ಸಾಮಾನ್ಯವಾಗಿ ರೆಕ್ಕೆಗಳಿರುವ, ಚಿಕ್ಕಚಿಕ್ಕ ಕೀಟಗಳನ್ನೊಳಗೊಂಡ ಒಂದು ಪ್ರಾಣಿವರ್ಗ, ಕೀಟವರ್ಗ.