insect-powder ಇನ್ಸೆಕ್ಟ್‍ಪೌಡರ್‍
ನಾಮವಾಚಕ

ಹುಳುಪುಡಿ; ಕೀಟಚೂರ್ಣ; ಕೀಟಗಳನ್ನು ಕೊಲ್ಲಲು ಯಾ ಓಡಿಸಲು ಬಳಸುವ ಪುಡಿ.