insect ಇನ್ಸೆಕ್ಟ್‍
ನಾಮವಾಚಕ
  1. ಕೀಟ; (ಸಾಮಾನ್ಯವಾಗಿ ಮಾತಿನಲ್ಲಿ) ಕ್ರಿಮಿ; ಹುಳು.
  2. (ಪ್ರಾಣಿವಿಜ್ಞಾನ) ಇನ್ಸೆಕ್ಟ ವರ್ಗಕ್ಕೆ ಸೇರಿದ ಒಂದು ಸಂಧಿಪದಿ.
  3. (ರೂಪಕವಾಗಿ) ಕೀಟ; ಹುಲುಮನುಷ್ಯ; ನರಹುಳು; ತುಚ್ಛವ್ಯಕ್ತಿ; ಕ್ಷುದ್ರಪ್ರಾಣಿ; ಕ್ಷುಲ್ಲಕವ್ಯಕ್ತಿ: insects that skim in the world of fashion ಷೋಕಿಯ ಜಗತ್ತಿನಲ್ಲಿ ಚಿಮ್ಮಿ ಸರಿಯುವ ಕ್ಷುದ್ರಪ್ರಾಣಿಗಳು.