inscrutably ಇನ್‍ಸ್ಕ್ರೂಟಬ್ಲಿ
ಕ್ರಿಯಾವಿಶೇಷಣ
  1. ದುರ್ಭೇದ್ಯವಾಗಿ; ಒಳಹೊಕ್ಕು ನೋಡಲಾಗದಂತೆ; ಭೇದಿಸಿ ಗ್ರಹಿಸಲಾರದಂತೆ; ಶೋಧನೆಗೆ ಈರಿದಂತೆ; ಆಳ ಅರಿಯಲಾಗದಂತೆ.
  2. ರಹಸ್ಯಮಯವಾಗಿ; ಮರ್ಮವರಿಯಲಾಗದ ರೀತಿಯಲ್ಲಿ; ನಿಗೂಢವಾಗಿ; ಅರ್ಥವಾಗದಂತೆ; ದುರ್ಬೋಧ್ಯವಾಗಿ.