inscrutable ಇನ್‍ಸ್ಕ್ರೂಟಬ್‍ಲ್‍
ಗುಣವಾಚಕ
  1. ದುರ್ಭೇದ್ಯವಾದ; ಭೇದಿಸಲಾಗದ; ಒಳಹೊಕ್ಕು ನೋಡಲಾಗದ; ಭೇದಿಸಿ – ತಿಳಿಯಲಾಗದ, ಗ್ರಹಿಸಲಾರದ.
  2. (ರೂಪಕವಾಗಿ) ದುರ್ಬೋಧ್ಯ; ರಹಸ್ಯಮಯ; ಮರ್ಮವರಿಯಲಾಗದ; ನಿಗೂಢ: the inscrutable ways of Providence ದೇವರ ನಿಗೂಢ ರೀತಿಗಳು.