inscrutability ಇನ್‍ಸ್ಕ್ರೂಟಬಿಲಿಟಿ
ನಾಮವಾಚಕ
  1. ದುರ್ಭೇದ್ಯತೆ; ಒಳಹೊಕ್ಕು ನೋಡಲಾಗದಿರುವಿಕೆ; ಭೇದಿಸಿ ತಿಳಿಯಲಾರದಿರುವಿಕೆ.
  2. ದುರ್ಬೋಧ್ಯತೆ; ರಹಸ್ಯಮಯತೆ; ನಿಗೂಢತೆ.