inscription ಇನ್‍ಸ್ಕ್ರಿಪ್ಷನ್‍
ನಾಮವಾಚಕ
  1. (ಮುಖ್ಯವಾಗಿ ಸ್ಮಾರಕ, ನಾಣ್ಯ, ಕಲ್ಲು, ಮೊದಲಾದವುಗಳ ಮೇಲೆ) ಕೆತ್ತಿದ – ಪದಗಳು, ಬರೆಹ, ಲೇಖ, ಶಾಸನ, ಅಭಿಲೇಖ.
  2. ದಾಖಲಾತಿ; (ಸರ್ಕಾರದ ಯಾ ಇತರ ಸಾಲಗಳ ವಿಷಯದಲ್ಲಿ) ಷೇರುದಾರರ ಹೆಸರುಗಳನ್ನು ದಾಖಲು ಮಾಡುವುದು ಯಾ ದಾಖಲಾತಿ ಪುಸ್ತಕದಲ್ಲಿ ಬರೆದಿಡುವುದು.
  3. (ಪುಸ್ತಕ ಮೊದಲಾದವುಗಳ ಮೇಲಿನ) ಅನೌಪಚಾರಿಕ ಅರ್ಪಣಾಲೇಖ.