inscribable ಇನ್‍ಸ್ಕ್ರೈಬಬ್‍ಲ್‍
ಗುಣವಾಚಕ
  1. (ಜ್ಯಾಮಿತಿ) ಅಂತರ್ರಚನೀಯ; ಅಂತರ್ರಚಿಸಬಹುದಾದ; ಒಳಗೆ ರಚಿಸಬಹುದಾದ.
  2. (ಅಕ್ಷರ ಮೊದಲಾದವುಗಳ ವಿಷಯದಲ್ಲಿ) ಕೆತ್ತಬಹುದಾದ ಯಾ ಬರೆಯಬಹುದಾದ.