inscape ಇನ್‍ಸ್ಕೇಪ್‍
ನಾಮವಾಚಕ

(ಸಾಹಿತ್ಯಕ) ಅಂತರ್ವೈಲಕ್ಷಣ್ಯ; ಅಂತರ್ಗುಣ; ಕಲಾಕೃತಿಯಲ್ಲಿ, ಮುಖ್ಯವಾಗಿ ಕವನದಲ್ಲಿ, ಪ್ರದರ್ಶಿತವಾಗಿರುವ ಬಾಹ್ಯವಸ್ತುಗಳ ಒಳಗಣ ಮುಖ್ಯ ವಿಲಕ್ಷಣ ಗುಣ, ಸತ್ವ, ಲಕ್ಷಣ.