insatiate ಇನ್‍ಸೇಷಿಅಟ್‍
ಗುಣವಾಚಕ

ನಿತ್ಯ ಅತೃಪ್ತ; ಸದಾ ಅತೃಪ್ತ; ಎಂದಿಗೂ ತೃಪ್ತಿ ಹೊಂದದ: insatiate cruelty ಎಂದಿಗೂ ತೃಪ್ತಿಪಡದ ಕ್ರೌರ್ಯ.