insatiably ಇನ್‍ಸೇಷಬ್ಲಿ
ಕ್ರಿಯಾವಿಶೇಷಣ
  1. ತೃಪ್ತಿಪಡಿಸಲಾಗದಷ್ಟು; ತಣಿಸಲಾರದಷ್ಟು.
  2. ಅತ್ಯಾಸೆಯಿಂದ; ದುರಾಸೆಯಿಂದ.