insatiable ಇನ್‍ಸೇಷಬ್‍ಲ್‍
ಗುಣವಾಚಕ
  1. ತೃಪ್ತಿಪಡಿಸಲಾಗದ; ತಣಿಸಲಾಗದ: insatiable hunger for knowledge ತಣಿಸಲಾಗದ ಜ್ಞಾನದ ಹಸಿವು.
  2. ಅತ್ಯಾಸೆಯುಳ್ಳ; ಹೇರಾಸೆಯ; ಲಾಲಸೆಯ; ಅತ್ಯಂತ ದುರಾಸೆಯ: politicians who are insatiable of power ಅಧಿಕಾರಲಾಲಸೆಯ ರಾಜಕಾರಣಿಗಳು.