insatiability ಇನ್‍ಸೇಷಬಿಲಿಟಿ
ನಾಮವಾಚಕ
  1. ತೃಪ್ತಿಪಡಿಸಲಾಗದಿರುವಿಕೆ; ತಣಿಸಲಾಗದಿರುವಿಕೆ.
  2. ಅತ್ಯಾಸೆ; ದುರಾಸೆ; ಲಾಲಸೆ; ಹೇರಾಸೆ.