insanity ಇನ್‍ಸ್ಯಾನಿಟಿ
ನಾಮವಾಚಕ
  1. ಹುಚ್ಚು; ಬುದ್ಧಿವಿಕಲ್ಪ; ಬುದ್ಧಿಭ್ರಮಣೆ; ಬುದ್ಧಿವಿಕಲತೆ; ಉನ್ಮಾದ.
  2. ಹುಚ್ಚುತನ; ಅವಿವೇಕ; ಮೂರ್ಖತನ: insanities of idealism ಆದರ್ಶವಾದದ ಅವಿವೇಕಗಳು.