insanitation ಇನ್‍ಸ್ಯಾನಿಟೇಷನ್‍
ನಾಮವಾಚಕ
  1. ಅಸ್ವಚ್ಛತೆ; ಅಶುಚಿತ್ವ; ಅನೈರ್ಮಲ್ಯ; ಶುಚಿಯಿಲ್ಲದಿರುವಿಕೆ; ಚೊಕ್ಕಟವಾಗಿಲ್ಲದಿರುವಿಕೆ.
  2. ಅನಾರೋಗ್ಯಕರ ಸ್ಥಿತಿ; ಆರೋಗ್ಯ ಕೆಡಿಸುವ ಸ್ಥಿತಿ.