insanitary ಇನ್‍ಸ್ಯಾನಿಟರಿ
ಗುಣವಾಚಕ
  1. ಶುಚಿಯಾಗಿಲ್ಲದ; ಚೊಕ್ಕಟವಾಗಿಲ್ಲದ; ನಿರ್ಮಲವಾಗಿಲ್ಲದ; ನೈರ್ಮಲ್ಯರಹಿತ; ಸ್ವಚ್ಛವಾಗಿಲ್ಲದ.
  2. ಅನಾರೋಗ್ಯಕರ; ಆರೋಗ್ಯ ಕೆಡಿಸುವ.