insanely ಇನ್‍ಸೇನ್‍ಲಿ
ಕ್ರಿಯಾವಿಶೇಷಣ
  1. ಹುಚ್ಚುಹಿಡಿದಂತೆ; ಬುದ್ಧಿ ವಿಕಲ್ಪವಾಗಿರುವಂತೆ; ಬುದ್ಧಿ ಸ್ತಿಮಿತವಿಲ್ಲದಂತೆ.
  2. ಬುದ್ಧಿಯಿಲ್ಲದಂತೆ; ತಲೆ ಕೆಟ್ಟ ರೀತಿಯಲ್ಲಿ; ಮೂರ್ಖತನದಿಂದ; ಅವಿವೇಕದಿಂದ; ತಿಳಿಗೇಡಿತನದಿಂದ.