insane ಇನ್‍ಸೇನ್‍
ಗುಣವಾಚಕ
  1. ಹುಚ್ಚುಹಿಡಿದ; ಹುಚ್ಚಿನ; ಬುದ್ಧಿವಿಕಲ್ಪದ; ಬುದ್ಧಿವಿಕಲ; ಬುದ್ಧಿಸ್ತಿಮಿತವಿಲ್ಲದ: an insane person ಹುಚ್ಚು ಹಿಡಿದ ವ್ಯಕ್ತಿ.
  2. ಬುದ್ಧಿಯಿಲ್ಲದ; ತಲೆಕೆಟ್ಟ; ಬುದ್ಧಿಗೆಟ್ಟ; ಮೂರ್ಖತನದ; ಅವಿವೇಕದ; ತಿಳಿಗೇಡಿತನದ; ಮರುಳುತನದ: insane extravagance ತಿಳಿಗೇಡೆತನದ ದುಂದು.
  3. (ಆಸ್ಪತ್ರೆ ಮೊದಲಾದವುಗಳ ವಿಷಯದಲ್ಲಿ) ಹುಚ್ಚರ; ಹುಚ್ಚರಿಗಾಗಿ ಇರುವ; ಬುದ್ಧಿವಿಕಲರ.