inroad ಇನ್‍ರೋಡ್‍
ನಾಮವಾಚಕ
  1. ಶತ್ರುದಾಳಿ; ದುರಾಕ್ರಮಣ: their homes would be protected aganist inroads by whites ಅವರ ಮನೆಗಳನ್ನು ಬಿಳಿಯರ ದಾಳಿಯಿಂದ ರಕ್ಷಿಸಲಾಗುವುದು.
  2. (ರೂಪಕವಾಗಿ) (ಮುಖ್ಯವಾಗಿ ವ್ಯಯ ಮಾಡುವಂಥ) ಆಕ್ರಮಣ; ಅತಿಪ್ರವೇಶ; ಅತಿಕ್ರಮಣ: inroads on our savings ನಮ್ಮ ಉಳಿತಾಯಗಳ ಮೇಲಿನ ಅತಿಕ್ರಮಣ. inroads on my leisure ನನ್ನ ವಿಶ್ರಾಂತಿಕಾಲದ ಮೇಲಿನ (ವಿಶ್ರಾಂತಿಕಾಲವನ್ನು ಹಾಳು ಮಾಡುವ, ವ್ಯಯ ಮಾಡುವ) ಅತಿಪ್ರವೇಶ.