inquisitorially ಇನ್‍ಕ್ವಿಸಿಟೋರಿಅಲಿ
ಕ್ರಿಯಾವಿಶೇಷಣ
  1. ಪಾಷಂಡ ವಿಚಾರಣಾಧಿಕಾರಿಯ ರೀತಿಯಲ್ಲಿ.
  2. ಹೊಂಚಿ ಹುಡುಕುವ ರೀತಿಯಲ್ಲಿ.
  3. (ಜುಗುಪ್ಸೆ ಬರುವ) ತನಿಖೆಯಂತೆ; ತನಿಖೆ ಮಾಡುವ ಧೋರಣೆಯಿಂದ.