inquisitorial ಇನ್‍ಕ್ವಿಸಿಟೋರಿಅಲ್‍
ಗುಣವಾಚಕ
  1. ಪಾಷಂಡ (ದಂಡನಾ) ವಿಚಾರಣಾಧಿಕಾರಿಯ ಯಾ ಅವನಂಥ.
  2. (ಜುಗುಪ್ಸೆ ಬರುವಷ್ಟು) ಹೊಂಚಿ ಹುಡುಕುವ; ಬೆದಕುವ; ತನಿಖೆ ಮಾಡುವ: inquisitorial tone (ಜುಗುಪ್ಸೆ ಬರುವಷ್ಟು) ತನಿಖೆಯ ದನಿ.
  3. (ನ್ಯಾಯಶಾಸ್ತ್ರ) (ತಕ್ಸೀರು ವಿಚಾರಣೆಯಲ್ಲಿ)
    1. ನ್ಯಾಯಾಧೀಶನೇ ಆಪಾದಕನಾಗಿರುವ.
    2. ರಹಸ್ಯವಿಚಾರಣೆಯ; ಗುಪ್ತ ವಿಚಾರಣೆಯ; ವಿಚಾರಣೆ ರಹಸ್ಯವಾಗಿ, ಗುಪ್ತವಾಗಿ ನಡೆಯುವ.