inquisitor ಇನ್‍ಕ್ವಿಸಿಟರ್‍
ನಾಮವಾಚಕ
  1. ಅಧಿಕೃತ ವಿಚಾರಣಾಧಿಕಾರಿ; (ಅಧಿಕಾರಪೂರ್ವಕವಾಗಿ) ವಿಚಾರಣೆ ನಡೆಸುವವನು; ತನಿಖೆಗಾರ; ತಪಾಸಣೆಗಾರ.
  2. (ಚರಿತ್ರೆ) (ರೋಮನ್‍ ಕ್ಯಾಥೊಲಿಕ್‍) ಪಾಷಂಡದಂಡನಾ ವಿಚಾರಣಾಧಿಕಾರಿ.
ಪದಗುಚ್ಛ

Grand Inquisitor (ಕೆಲವು ದೇಶಗಳಲ್ಲಿ) ಪಾಷಂಡವಿಚಾರಣಾ ನ್ಯಾಯಾಲಯದ ನಿರ್ದೇಶಕ.