inquisitiveness ಇನ್‍ಕ್ವಿಸಿಟಿವ್‍ನಿಸ್‍
ನಾಮವಾಚಕ
  1. ಶೋಧನೆ ಮಾಡುವ, ವಿಚಾರಮಾಡುವ – ಗುಣ; ಕುತೂಹಲತೆ; ಜಿಜ್ಞಾಸಾಶೀಲತೆ.
  2. ಅನ್ವೇಷಣ ಪ್ರವೃತ್ತಿ; ಶೋಧಕ ಮನೋಧರ್ಮ; ಕುತೂಹಲಪರತೆ.
  3. (ಗುಟ್ಟು ತಿಳಿಯಲು) ಹೊಂಚಿನೋಡುವಿಕೆ; ಹೊಂಚುಹಾಕುವಿಕೆ; ಅಧಿಕಪ್ರಸಂಗಿತನದಿಂದ ತಲೆಹಾಕುವಿಕೆ.
  4. ಸುದ್ದಿ ಪಡೆಯುವ ಕುತೂಹಲ.
  5. (ಈಗ ಬಹುಮಟ್ಟಿಗೆ ಪ್ರತಿಕೂಲ ಅರ್ಥದಲ್ಲಿ) ಮಿತಿಈರಿದ ಕುತೂಹಲ; ಅತಿಕುತೂಹಲ; ಅಧಿಕಪ್ರಸಂಗಿತನದಿಂದ ಕುತೂಹಲ.