inquisitively ಇನ್‍ಕ್ವಿಸಿಟಿವ್‍ಲಿ
ಕ್ರಿಯಾವಿಶೇಷಣ
  1. ವಿಚಾರಮಾಡುವ ರೀತಿಯಲ್ಲಿ; ಶೋಧನೆ ಮಾಡುವಂತೆ; ಜಿಜ್ಞಾಸೆಯ ರೀತಿಯಲ್ಲಿ; ಕೌತುಕ ಪ್ರವೃತ್ತಿಯಿಂದ; ತಿಳಿದುಕೊಳ್ಳುವ ಕುತೂಹಲದಿಂದ.
  2. ಅಧಿಕ ಪ್ರಸಂಗಿತನದಿಂದ ತಲೆಹಾಕುವ ಹಾಗೆ; (ಗುಟ್ಟು ತಿಳಿಯಲು) ಹೊಂಚಿನೋಡುವ ಕುತೂಹಲದಿಂದ.
  3. ಸುದ್ದಿ ಪಡೆಯುವ ಕುತೂಹಲದಿಂದ; ಮಾಹಿತಿ ಸಂಗ್ರಹಿಸುವ ಅಭಿಪ್ರಾಯದಿಂದ.