inquisitional ಇನ್‍ಕ್ವಿಸಿಷನಲ್‍
ಗುಣವಾಚಕ
  1. (ಚರಿತ್ರೆ) ಪಾಷಂಡಮತ ದಂಡನೆಯ; ಪಾಷಂಡಮತವನ್ನು ಅಡಗಿಸುವ ಚರ್ಚಿನ ನ್ಯಾಯಮಂಡಲಿಯ.
  2. (ಮುಖ್ಯವಾಗಿ ಕಟುವಾದ, ನಿಷ್ಠುರವಾದ ಯಾ ಹೊಂಚಿ ನೋಡುವ) ತನಿಖೆಯ; ವಿಚಾರಣೆಯ; ಶೋಧನೆಯ.