inquiry ಇನ್‍ಕ್ವೈಅರಿ
ನಾಮವಾಚಕ
  1. ಕೇಳುವುದು; ವಿಚಾರಿಸುವುದು: learn by inquiry ಕೇಳಿ ಕಲಿ; ಕೇಳುವುದರ ಮೂಲಕ ಕಲಿ.
  2. ಪ್ರಶ್ನೆ: our reply to this reasonable inquiry ಯುಕ್ತವಾದ ಈ ಪ್ರಶ್ನೆಗೆ ನಮ್ಮ ಉತ್ತರ.
  3. (ಅಧಿಕೃತ) ವಿಚಾರಣೆ; ತಪಾಸಣೆ; ಶೋಧನೆ; ತನಿಖೆ: freedom of inquiry ವಿಚಾರಣಾ ಸ್ವಾತಂತ್ರ್ಯ.
ಪದಗುಚ್ಛ
  1. court of inquiry ತನಿಖೆ ನ್ಯಾಯಾಲಯ; ವಿಚಾರಣಾ ನ್ಯಾಯಾಲಯ; ದುರ್ಘಟನೆ ಮೊದಲಾದವುಗಳ ಪರಿಸ್ಥಿತಿಗಳನ್ನು ತನಿಖೆ ಮಾಡುವ ನ್ಯಾಯಸ್ಥಾನ.
  2. make inquiries ಕೇಳು; ವಿಚಾರಿಸು.