inquiringly ಇನ್‍ಕ್ವೈಅರಿಂಗ್‍ಲಿ
ಕ್ರಿಯಾವಿಶೇಷಣ
  1. ವಿಚಾರಣೆಯ ರೀತಿಯಲ್ಲಿ; ತನಿಖೆ ನಡೆಸುವ ಹಾಗೆ.
  2. ವಿಷಯ ಕೇಳುವಂತೆ; ಕೇಳಿ ತಿಳಿದುಕೊಳ್ಳುವ ಹಾಗೆ; ಮಾಹಿತಿ ಪಡೆಯುವಂತೆ.
  3. ಕೇಳುವ ಹಾಗೆ; ವಿಚಾರಿಸುವ ರೀತಿಯಲ್ಲಿ.