inquirer ಇನ್‍ಕ್ವೈಅರರ್‍
ನಾಮವಾಚಕ

ವಿಚಾರಕ; ಅನ್ವೇಷಕ; ತನಿಖೆಗಾರ; ತಪಾಸಣೆಗಾರ; ವಿಚಾರಣೆ ಮಾಡುವವ; ತಪಾಸಣೆ ಮಾಡುವವ; ತನಿಖೆ ನಡೆಸುವವ; ಪ್ರಶ್ನಿಸುವವ.