inquietude ಇನ್‍ಕ್ವೈಇಟ್ಯೂಡ್‍
ನಾಮವಾಚಕ
  1. ದೇಹದ ಮುಜುಗರ, ಅಸ್ವಸ್ಥತೆ.
  2. ಮಾನಸಿಕ ಅಸ್ವಸ್ಥತೆ; ಕಳವಳ; ಚಿಂತೆ; ದುಗುಡ; ಉಮ್ಮಳ; ತಳಮಳ: occupied by a thousand inquietudes ಸಾವಿರ ಚಿಂತೆಗಳಲ್ಲಿ ಮುಳುಗಿ.