See also 2input
1input ಇನ್‍ಪುಟ್‍
ನಾಮವಾಚಕ
  1. ಸಂಭಾರ; (ಯಾವುದೇ ಪ್ರಕ್ರಿಯೆ ಯಾ ವ್ಯವಸ್ಥೆಯ ಮೂಲಕ) ಒಳಕ್ಕೆ – ಹಾಕಿದ್ದು, ಸೇರಿಸಿದ್ದು, ಕೊಟ್ಟಿದ್ದು.
  2. (ಇಲೆಕ್ಟ್ರಾನಿಕ್ಸ್‍)
    1. ಪ್ರವೇಶದ್ವಾರ; ಪ್ರವೇಶ ಯೋಜನೆ; ಪ್ರವೇಶಸಾಧನ; ಮಾಹಿತಿ, ಮೊದಲಾದವು ಒಂದು ವ್ಯವಸ್ಥೆಯನ್ನು ಪ್ರವೇಶಿಸುವ ಸ್ಥಳ, ಏರ್ಪಾಟು ಯಾ ಸಾಧನ.
    2. ಒಂದು ಸಾಧನಕ್ಕೆ ಒದಗಿಸುವ ಶಕ್ತಿ, ಸಂಜ್ಞೆ.
  3. ದತ್ತಮಾಹಿತಿ; ಕಂಪ್ಯೂಟರಿಗೆ ಒದಗಿಸಿದ ಮಾಹಿತಿ.
  4. ಪ್ರದಾನ:
    1. ಒದಗಿಸುವ ಪ್ರಕ್ರಿಯೆ ಯಾ ಕ್ರಿಯೆ.
    2. ಮಾಹಿತಿ ಮೊದಲಾದವನ್ನು ಒದಗಿಸುವುದು.
See also 1input
2input ಇನ್‍ಪುಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ input ಯಾ inputted;
  1. ಒಳಕ್ಕೆ – ಹಾಕು; ಸೇರಿಸು, ಕೊಡು.
  2. ಪ್ರದಾನ ಮಾಡು; ಮಾಹಿತಿ, ಪ್ರೋಗ್ರಾಂ, ಮೊದಲಾದವನ್ನು ಕಂಪ್ಯೂಟರಿಗೆ ಒದಗಿಸು.