See also 2inpouring
1inpouring ಇನ್‍ಪೋರಿಂಗ್‍
ಗುಣವಾಚಕ

ಒಳಕ್ಕೆ – ಸುರಿಯುವ, ಹೊಯ್ಯುವ.

See also 1inpouring
2inpouring ಇನ್‍ಪೋರಿಂಗ್‍
ನಾಮವಾಚಕ

ಒಳಸುರಿತ; ಒಳಹೊಯ್ತ; ಒಳಕ್ಕೆ – ಸುರಿಯುವುದು, ಹೊಯ್ಯುವುದು.