inosculation ಇನ್‍ಆಸ್ಕ್ಯುಲೇಷನ್‍
ನಾಮವಾಚಕ
  1. (ರಕ್ತನಾಳ ಮೊದಲಾದವುಗಳ) ತುದಿ ಹೆಣಿಗೆ; ಅಗ್ರಸಂಯೋಜನೆ; ತುದಿ – ಕೂಡಿಕೊಳ್ಳುವಿಕೆ, ಸಂಧಿಸುವಿಕೆ; ಎರಡು ಕೊನೆಗಳೂ ಸೇರಿಕೊಂಡಿರುವಿಕೆ.
  2. ಜಂಟಿ; ಹೆಣಿಗೆ; ಜಂಟಿ ಹಾಕಿಕೊಂಡಿರುವಿಕೆ.