inosculate ಇನ್‍ಆಸ್ಕ್ಯುಲೇಟ್‍
ಸಕರ್ಮಕ ಕ್ರಿಯಾಪದ

(ನಾರು ಮೊದಲಾದವನ್ನು) ಒತ್ತಾಗಿ – ಜೋಡಿಸು, ಕೂಡಿಸು, ಸೇರಿಸು, ಜಂಟಿಹಾಕು, ಹೆಣೆ.

ಅಕರ್ಮಕ ಕ್ರಿಯಾಪದ
  1. (ರಕ್ತನಾಳ ಮೊದಲಾದವುಗಳ ವಿಷಯದಲ್ಲಿ) (ಒಂದಕ್ಕೊಂದು) ಸೇರಿಕೊ; ಕೂಡಿಕೊ; ಜಂಟಿಹಾಕಿಕೊ; ಸಂಧಿಸು; ಹೆಣೆದುಕೊ; ಜೋಡಣೆಯಾಗು.
  2. (ರಕ್ತನಾಳ ಮೊದಲಾದವು) ತುದಿಗೆ ತುದಿ ಸೇರಿಕೊಂಡಿರು; ತುದಿಯಲ್ಲಿ ಸೇರಿಕೊಂಡಿರು; ಒಂದರ ಕೊನೆ ಮತ್ತೊಂದರ ನಾಳದೊಡನೆ ಸೇರಿರು.
  3. (ನಾರು ಮೊದಲಾದವು) ಒತ್ತಾಗಿ ಕೂಡಿಕೊ; ಹೆಣೆದುಕೊಂಡಿರು.