inornate ಇನ್‍ಆರ್ನೇಟ್‍
ಗುಣವಾಚಕ

ಅಲಂಕಾರವಿಲ್ಲದ; ಅನಲಂಕೃತ; ನಿರಲಂಕೃತ; ನಿರಾಡಂಬರದ; ಸರಳ: transform inornate words into perfect poetry ನಿರಾಡಂಬರದ ಪದಗಳನ್ನು ಪರಿಪೂರ್ಣ ಕಾವ್ಯವಾಗಿ ಮಾರ್ಪಡಿಸು.