inorganic ಇನಾರ್ಗ್ಯಾನಿಕ್‍
ಗುಣವಾಚಕ
  1. ಅಸಂಘಟಿತ; ಸಂಘಟಿತ ರಚನೆ ಇಲ್ಲದ.
  2. (ರಸಾಯನವಿಜ್ಞಾನ) ಅಕಾರ್ಬನಿಕ; ಅಜೈವಿಕ; ನಿರವಯವಿ; ಖನಿಜ ಮೂಲದ; ಕಾರ್ಬನ್‍ ಇಲ್ಲದ.
  3. ಹೊರಗಿನ; ಬಾಹ್ಯ; ಆಗಂತುಕ; ಅಸ್ವಾಭಾವಿಕ; ಸ್ವಾಭಾವಿಕ ಬೆಳವಣಿಗೆಯಿಂದ ಆಗಿರದ: an inorganic form of society ಸಮಾಜದ ಆಗಂತುಕ ರೂಪ.
  4. (ಭಾಷಾಶಾಸ್ತ್ರ) ಸಾಧಾರಣ ವ್ಯುತ್ಪತ್ತಿಯ ಮೂಲಕ ವಿವರಿಸಲಾಗದ; ರೂಢಿಯ ವ್ಯತ್ಪತ್ತಿಯ ಮೂಲಕ ವಿವರಿಸಲಾಗದ.