inordinately ಇನ್‍ಆರ್ಡಿನಟ್‍ಲಿ
ಕ್ರಿಯಾವಿಶೇಷಣ
  1. ಅತಿಯಾಗಿ; ವಿಪರೀತವಾಗಿ; ಮಿತಿಈರಿದ ರೀತಿಯಲ್ಲಿ.
  2. ಅತಿರೇಕವಾಗಿ; ಸಂಯಮವಿಲ್ಲದೆ; ಹಾಳತವಿಲ್ಲದೆ; ಉಚ್ಛೃಂಖಲವಾಗಿ.
  3. ಅವ್ಯವಸ್ಥಿತವಾಗಿ; ಗೊಂದಲದಿಂದ; ಅಡ್ಡಾದಿಡ್ಡಿಯಾಗಿ.