inordinate ಇನ್‍ಆರ್ಡಿನಟ್‍
ಗುಣವಾಚಕ
  1. ಮಿತಿಈರಿದ; ವಿಪರೀತವಾದ; ಅತಿಯಾದ; ಅತ್ಯಧಿಕ: inordinate desire ಅತಿ ಆಸೆ.
  2. ಅತಿರೇಕದ; ಸಂಯಮವಿಲ್ಲದ; ಅಳತೆ ಈರಿದ; ಹಾಳತವಿಲ್ಲದ; ಹದಗೆಟ್ಟ; ಉಚ್ಛೃಂಖಲ: inordinate of love of beauty ಸೌಂದರ್ಯದ ಅತಿರೇಕದ ಪ್ರೇಮ.
  3. ಅವ್ಯವಸ್ಥೆಯ; ಅಡ್ಡಾದಿಡ್ಡಿಯ; ಗೊಂದಲದ: a rude inordinate heap ಅಡ್ಡಾದಿಡ್ಡಿಯಾದ ಅವ್ಯವಸ್ಥಿತ ರಾಶಿ.