inopportune ಇನ್‍ಆಪರ್ಟ್ಯೂನ್‍
ಗುಣವಾಚಕ

ಅಕಾಲದ; ಅಕಾಲಿಕ; ಸಕಾಲಿಕವಲ್ಲದ; ಸಮಯೋಚಿತವಲ್ಲದ: inopportune in their demands ತಮ್ಮ ಬೇಡಿಕೆಗಳಲ್ಲಿ ಸಮಯೋಚಿತವಾಗಿಲ್ಲದೆ.