inoperative ಇನ್‍ಆಪರಟಿವ್‍
ಗುಣವಾಚಕ
  1. ಕೆಲಸ ಮಾಡದ; ನಿಷ್ಕ್ರಿಯ.
  2. ಕಾರ್ಯಕಾರಿಯಲ್ಲದ; ಪರಿಣಾಮಕಾರಿಯಲ್ಲದ; ಜಾರಿಗೆ, ಆಚರಣೆಗೆ, ಕಾರ್ಯರೂಪಕ್ಕೆ – ಬರದ: inoperative remedies ಪರಿಣಾಮಕಾರಿಯಲ್ಲದ ಪರಿಹಾರಗಳು.