inoperable ಇನ್‍ಆಪರಬ್‍ಲ್‍
ಗುಣವಾಚಕ
  1. (ಶಸ್ತ್ರವೈದ್ಯ) (ದೇಹದಲ್ಲಿನ ಗೆಡ್ಡೆ, ದುರ್ಮಾಂಸ, ಮೊದಲಾದವುಗಳ ವಿಷಯದಲ್ಲಿ) ಶಸ್ತ್ರಚಿಕಿತ್ಸೆ ಮಾಡಲಾಗದ; ಶಸ್ತ್ರಚಿಕಿತ್ಸೆಗೆ ಈರಿದ: inoperable cancer ಶಸ್ತ್ರಚಿಕಿತ್ಸೆಗೆ ಈರಿದ ಕ್ಯಾನ್ಸರ್‍.
  2. = inoperative.