inofficious ಇನಹಿಷಸ್‍
ಗುಣವಾಚಕ
  1. ಅಧಿಕಾರವಿಲ್ಲದ; ಅಧಿಕಾರರಹಿತ; ನಿರಧಿಕೃತ.
  2. ಕಾರ್ಯಕಾರಿಯಲ್ಲದ; ನಿಷ್ಕ್ರಿಯ; ಕೆಲಸ ಮಾಡದ; ಕೆಲಸಕ್ಕೆ ಬಾರದ: any other construction of the sub-section would make it inofficious ಈ ಉಪವಿಭಾಗಕ್ಕೆ ಬೇರೆ ಯಾವುದೇ ಅರ್ಥ ಕಲ್ಪನೆ ಮಾಡುವುದು ಅದನ್ನು ನಿಷ್ಕ್ರಿಯಗೊಳಿಸುತ್ತದೆ.
  3. (ನ್ಯಾಯಶಾಸ್ತ್ರ) ನೀತಿಬದ್ಧವಲ್ಲದ; ಧರ್ಮಸಮ್ಮತವಲ್ಲದ; ಕರ್ತವ್ಯಬದ್ಧವಲ್ಲದ; ನೈತಿಕ ಕರ್ತವ್ಯಕ್ಕೆ – ಅನುಸಾರವಾಗಿಲ್ಲದ, ಹೊಂದದ, ಹೊರತಾದ: an inofficious will ನೀತಿಗೆ ಹೊಂದದ ಉಯಿಲು.