inoffensiveness ಇನಹೆನ್ಸಿವ್‍ನಿಸ್‍
ನಾಮವಾಚಕ
  1. ಸಾಧುತನ; ಕೆಡುಕುಮಾಡದ ಲಕ್ಷಣ; ನೋಯಿಸದಿರುವಿಕೆ; ತೊಂದರೆ ಕೊಡದಿರುವಿಕೆ.
  2. ಆಕ್ಷೇಪಕರವಲ್ಲದಾಗಿರುವಿಕೆ; ಅನಾಕ್ಷೇಪಣೀಯತೆ.