inoffensively ಇನಹೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ಕೆಡುಕು ಮಾಡದಂತೆ; ನೋಯಿಸದೆ; ತೊಂದರೆ ಕೊಡದೆ.
  2. ಆಕ್ಷೇಪಕರವಲ್ಲದಂತೆ; ಆಕ್ಷೇಪಣೆಗೆ ಕಾರಣವಾಗದ ರೀತಿಯಲ್ಲಿ.