inoffensive ಇನಹೆನ್ಸಿವ್‍
ಗುಣವಾಚಕ
  1. ಕೆಡುಕು ಮಾಡದ; ಅಪಾಯಕಾರಿಯಲ್ಲದ; ನೋವುಂಟುಮಾಡದ; ಸಾಧು ಸ್ವಭಾವದ: an inoffensive animal ಸಾಧುಪ್ರಾಣಿ.
  2. ಆಕ್ಷೇಪಕರವಲ್ಲದ; ನಿರಾಕ್ಷೇಪವಾದ; ಅನಾಕ್ಷೇಪಣಿಯ; ಆಕ್ಷೇಪಣೆಗೆ ಕಾರಣವಾಗದ: inoffensive recreation ಆಕ್ಷೇಪಕರವಲ್ಲದ ವಿನೋದ.