inoculative ಇನಾಕ್ಯುಲಟಿವ್‍
ಗುಣವಾಚಕ

ರೋಗಾಣು ಚುಚ್ಚುಮದ್ದಿನ; ಇನಾಕ್ಯುಲೇಷನ್ನಿನ; ಇನಾಕ್ಯುಲೇಷನ್ನಿಗೆ ಸಂಬಂಧಿಸಿದ; ಇನಾಕ್ಯುಲೇಷನ್‍ ರೀತಿಯ: inoculative experiment ಇನಾಕ್ಯುಲೇಷನ್‍ ರೀತಿಯ ಪ್ರಯೋಗ.