inoculation ಇನಾಕ್ಯುಲೇಷನ್‍
ನಾಮವಾಚಕ
  1. ಇನಾಕ್ಯುಲೇಷನ್‍; ರೋಗಾಣು ಚುಚ್ಚಿಕೆ; ರೋಗ ಬರದಂತೆ ಮಾಡಲು ಆ ರೋಗದ ವಿಷವನ್ನು ಯಾ ಸೂಕ್ಷ್ಮ ರೋಗಾಣುಗಳನ್ನು – ಒಳಹೊಗಿಸುವಿಕೆ, ಚುಚ್ಚುವಿಕೆ.
  2. (ರೂಪಕವಾಗಿ) (ವ್ಯಕ್ತಿಯ ಮನಸ್ಸನ್ನು ಭಾವನೆ, ಅಭಿಪ್ರಾಯ, ಮೊದಲಾದವುಗಳಿಂದ) ತುಂಬುವಿಕೆ; ವ್ಯಾಪಿಸುವಿಕೆ.
  3. (ಮೊಗ್ಗಿನಿಂದ) ಕಸಿಕಟ್ಟುವಿಕೆ ಯಾ ಹಾಗೆ ಕಸಿಮಾಡಿದ್ದು.